Surprise Me!

ಎಸ್ ಬಿ ಐ ಗೃಹ ಸಾಲ ಪಡೆಯುವವರಿಗೆ ಬ್ಯಾಡ್ ನ್ಯೂಸ್ | Oneindia Kannada

2018-04-03 462 Dailymotion

SBI increased 2-10 year retail term deposit rates by 10-25 bps due to tight liquidity (shortage of cash) in the banking system. This was the second hike in deposit rate in the past one month. <br /> <br />ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದಿಂದ ಸಾಲ ಪಡೆಯುವ ಗ್ರಾಹಕರಿಗೆ ಕಹಿ ಸುದ್ದಿ ಬಂದಿದೆ. ಎಸ್ ಬಿ ಐ ತನ್ನ ಗೃಹ ಸಾಲ ಹಾಗೂ ವಾಹನ ಮೇಲಿನ ಸಾಲದ BPLR ಮತ್ತು ಮೂಲ ದರದಲ್ಲಿ ಏರಿಕೆ ಮಾಡಿದೆ. 5 ಮೂಲಾಂಶದಂತೆ ಶೇ 8.65 ರಿಂದ ಶೇ 8.70ಕ್ಕೆ ಏರಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏರಿಕೆ ಮಾಡಲಾಗಿದೆ. <br />

Buy Now on CodeCanyon